ಪ್ಲಾನೆಟ್ ನೈನ್ ದೂರದ ಹೊರ ಸೌರವ್ಯೂಹದಲ್ಲಿ ಸುಮಾರು ಭೂಮಿಯ 10 ರಷ್ಟು ಗಾತ್ರವಿರುವ ಒಂದು ಕಾಲ್ಪನಿಕ ದೊಡ್ಡ ಗ್ರಹ. ಈ ಗ್ರಹದ ಆಸ್ತಿತ್ವ ಸೌರವ್ಯೂಹದ ಹೊರವಲಯದಲ್ಲಿರುವಕುಪ್ಲರ್ ಬೆಲ್ಟ್ ನಲ್ಲಿರುವ ನೆಫ್ಚೂನ್‍ನಿಂದ ಆಚೆಗೆ ಇರುವ ವಸ್ತುಗಳ ಅಸಮಾನ್ಯ ಕಕ್ಷೀಯ ಚಲನೆಯನ್ನು ವಿವರಿಸಬಹುದಾಗಿದೆ.ಜನವರಿ ೨೦,೨೦೧೬ರಂದು ಕಾಲ್ಟೆಕ್ (ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ ಟೆಕ್ನಾಲಜಿ)ಯ ವಿಜ್ಞಾನಿಗಳಾದ ಕೊನ್ಸ್ಟಾಂಟಿನ್ ಬ್ಯಾಟಿಗಿನ್ ಮತ್ತು ಮೈಖೆಲ್ ಈ ಬ್ರೌನ್ ಹೊಸ ವೈಜ್ಞಾನಿಕ ಮಾದರಿಯಲ್ಲಿ ಸೌರವ್ಯೂಹದ ಹೊರವಲಯದ ಆಕಾಶಕಾಯಗಳ ಕಕ್ಷೆಯ ಅಧ್ಯಯನ ಆಧರಿಸಿ ಈ ಬಗ್ಗೆ ಹೆಚ್ಚಿನ ಪುರಾವೆಗಳನ್ನು ಪ್ರಕಟಿಸಿದರು. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ? ( , 21 2016) 9th ? ( , 20 2016) 2017-11-24 ವೇಬ್ಯಾಕ್ ಮೆಷಿನ್ ನಲ್ಲಿ. –